Asianet Suvarna News Asianet Suvarna News

ಸ್ಯಾಂಡಲ್‌ವುಡ್ ಸ್ಟಾರ್ಸ್ ಮಧ್ಯೆ ಇನ್ನು ನಡೆಯಲ್ಲ ಜಗಳ: ಕ್ಲಾಷ್‌ಗೆ ಬ್ರೇಕ್

ಸಿನಿಮಾ ಬಿಡುಗಡೆ ವಿಷಯದಲ್ಲಿ ಆಗೋ ಕ್ಲಾಷ್‌ಗೆ ಬಿತ್ತು ಬ್ರೇಕ್. ಏನಿದೆ ಹೊಸ ಬೆಳವಣಿಗೆ..? ಇಲ್ಲಿ ನೋಡಿ ವಿಡಿಯೋ

ಆರೇಳು ತಿಂಗಳಿಂದ ಮನೆಯಲ್ಲೇ ಇದ್ದ ಮನೆಯಲ್ಲೇ ಇದ್ದ ಕನ್ನಡದ ಸ್ಟಾರ್ಸ್ ಕೊನೆಗೂ ಕ್ಯಾಮೆರಾ ಮುಂದೆ ಮತ್ತೆ ಬಂದಿದ್ದಾರೆ. ಸ್ಯಾಂಡಲ್‌ವುಡ್ ಟಾಪ್ ಸ್ಟಾರ್ಸ್‌ಗೆ ಕೊರೋನಾ ದೊಡ್ಡ ಪಾಠವೇ ಕಲಿಸಿದೆ. ಇನ್ನುಮುಂದೆ ಸ್ಟಾರ್ಸ್ ಮಧ್ಯೆ, ಅಭಿಮಾನಿಗಳ ಮಧ್ಯೆ ವಾರ್ ನಡೆಯಲ್ಲ.

ಚಿರು ಸರ್ಜಾ ಲೈಫ್ ಬಗ್ಗೆ ಸಿನಿಮಾ: ಪುನರ್ಜನ್ಮದ ಟ್ವಿಸ್ಟ್..!

ಯಾಕೆ..? ಏನಾಯ್ತು..? ಕೊರೋನಾ ತಂದ ಅಂತಹ ದೊಡ್ಡ ಬದಲಾವಣೆ ಏನು..? ಸಿನಿಮಾ ಬಿಡುಗಡೆ ವಿಷಯದಲ್ಲಿ ಆಗೋ ಕ್ಲಾಷ್‌ಗೆ ಬಿತ್ತು ಬ್ರೇಕ್. ಏನಿದೆ ಹೊಸ ಬೆಳವಣಿಗೆ..? ಇಲ್ಲಿ ನೋಡಿ ವಿಡಿಯೋ