Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಕಾಲೇಜ್‌ ಡೇಸ್‌ ಪೋಟೋಗಳೀಗ ವೈರಲ್!

ಭಾರತೀಯ ಚಿತ್ರರಂಗದ ಲಕ್ಕಿ ಹುಡುಗಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿಗೂ ಈಗಿನ ಗ್ಲಾಮರ್‌ ಲುಕ್‌ಗೂ ತುಂಬಾನೇ ವ್ಯತ್ಯಾಸವಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಹಳೇ ಫೋಟೋ ಹಾಗೂ ಈಗಿನ ಟ್ರೆಂಡ್ ಫೋಟೋ ಹಂಚಿಕೊಂಡು ಬದಲಾವಣೆ ಹೇಗಿದೆ ಹೇಳಿ, ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ರಶ್ಮಿಕಾ ಅಭಿಮಾನಿಯೂ ಇಂಥದ್ದೇ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ರಶ್ಮಿಕಾ ಕಾಲೇಜ್‌ನಲ್ಲಿ ಹೀಗಿದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment