Puneeth Parva ಅಪ್ಪು ಸ್ಟಾರ್ಡಮ್ ಯಾವತ್ತೂ ನಮಗೆ ತಾಗಲಿಲ್ಲ: ಅಚ್ಯುತ್ ಕುಮಾರ್

ಅಪ್ಪು ಅಂದ್ರೆ ನಮಗೆ ಮೊದಲು ನೆನಪಾಗುವುದು ಅದರ ನಗು, ನಿಷ್ಕಲ್ಮಶವಾದ ಪ್ರೀತಿ.  ಸದಾ ನಗು ಮುಖದಲ್ಲಿ ಮಾತನಾಡಿಸುತ್ತಿದ್ದರು, ಯಾವತ್ತು ಅವರ ಸ್ಟಾರ್ಡಮ್‌ ನಮಗೆ ತಾಗಲಿಲ್ಲ ನಾನೊಬ್ಬ ಸ್ಟಾರ್ ಅಂತ ಜೊತೆಗಿದ್ದ ಕಲಾವಿದರಿಗೆ ಫೀಲ್ ಆಗುವಂತೆ ಇರುತ್ತಿರಲಿಲ್ಲ ಎಂದು ನಟ ಅಚ್ಯುತ್ ಕುಮಾರ್ ಅಪ್ಪು ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
 

First Published Oct 21, 2022, 11:05 PM IST | Last Updated Oct 21, 2022, 11:05 PM IST

ಅಪ್ಪು ಅಂದ್ರೆ ನಮಗೆ ಮೊದಲು ನೆನಪಾಗುವುದು ಅದರ ನಗು, ನಿಷ್ಕಲ್ಮಶವಾದ ಪ್ರೀತಿ.  ಸದಾ ನಗು ಮುಖದಲ್ಲಿ ಮಾತನಾಡಿಸುತ್ತಿದ್ದರು, ಯಾವತ್ತು ಅವರ ಸ್ಟಾರ್ಡಮ್‌ ನಮಗೆ ತಾಗಲಿಲ್ಲ ನಾನೊಬ್ಬ ಸ್ಟಾರ್ ಅಂತ ಜೊತೆಗಿದ್ದ ಕಲಾವಿದರಿಗೆ ಫೀಲ್ ಆಗುವಂತೆ ಇರುತ್ತಿರಲಿಲ್ಲ ಎಂದು ನಟ ಅಚ್ಯುತ್ ಕುಮಾರ್ ಅಪ್ಪು ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories