'ಕೆಜಿಎಫ್ 2' ನಂತರ ಪ್ರಶಾಂತ್ ಜೊತೆ ಜೂನಿಯರ್ NTR; ಯಶ್ ಫೋಟೋ ವೈರಲ್!
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಬಯೋ-ವಾರ್ ಚಿತ್ರಕಥೆಯಲ್ಲಿ ಜೂನಿಯರ್ ಪಾತ್ರ ಹೇಗಿರುತ್ತದೆ ಎಂದು ಪರಿಚಯಿಸಿದ್ದಾರೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಬಯೋ-ವಾರ್ ಚಿತ್ರಕಥೆಯಲ್ಲಿ ಜೂನಿಯರ್ ಪಾತ್ರ ಹೇಗಿರುತ್ತದೆ ಎಂದು ಪರಿಚಯಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ಪುತ್ರ ಯಥರ್ವ್ ಫೋಟೋವೊಂದು ಅಭಿಮಾನಿ ಬಳಗದಲ್ಲಿ ವೈರಲ್ ಆಗುತ್ತಿದೆ. ಪುಟ್ಟ ಕೃಷ್ಣನಂತೆ ಕಾಣಿಸುತ್ತಿರುವ ಯಥರ್ವ್ ಆನಿಮೇಷನ್ ಯಾರು ಮಾಡಿದ್ದು ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment