Asianet Suvarna News Asianet Suvarna News

Niveditha Gowda: ವಿದೇಶದಲ್ಲಿ ನಿವೇದಿತಾ ಗೌಡ ಸೋಲೋ ಟ್ರಿಪ್

ನಿವೇದಿತಾ ಗೌಡ ವಿದೇಶದಲ್ಲಿ ತಿರುಗಾಡ್ತಿದ್ದು, ಪತಿ ಚಂದನ್ ಶೆಟ್ಟಿಯನ್ನು ಬಿಟ್ಟು ಒಂಟಿಯಾಗಿ ಬಾಲಿಗೆ ಹಾರಿದ್ದಾರೆ.

ನಿವೇದಿತಾ ಗೌಡ ಬಾಲಿಗೆ ಹಾರಿದ್ದು, ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್ ಹೊಗಿದ್ದಾರೆ. ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಹೇಳಿದ ಬೆನ್ನಲ್ಲೇ ಫ್ಯಾನ್ಸ್, ಚಂದನ್ ಎಲ್ಲಿ ಅಂತಾ ಕೇಳ್ತಿದ್ದಾರೆ. ಸಧ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದ್ದಾರೆ. ಇನ್ನೂ ಸಧ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದು ಪೇಯ್ಡ್ ಪ್ರಮೋಷನ್ ಆಗಿದ್ದು, ನಿವಿ ಒಬ್ಬರೇ ಟೂರಿಸ್ಟ್ ಪ್ಲೇಸ್​ಗಳ ಪ್ರಚಾರ ಮಾಡುತ್ತಿದ್ದಾರೆ ಅಥವಾ ತಮ್ಮ ಯೂಟ್ಯೂಬ್​ಗಾಗಿ ವೀಡಿಯೋ ಮಾಡಲು ನಿವಿ ವಿದೇಶಕ್ಕೆ ಹೋದರೋ ಗೊತ್ತಿಲ್ಲ. ಆದರೆ ಅವರು ತಾವು ಸೋಲೋ ಟ್ರಿಪ್ ಮಾಡುತ್ತಿರೋ ಬಗ್ಗೆ ಬರೆದು ಕೊಂಡಿದ್ದಾರೆ.

ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ ನಟ ವರುಣ್; ಬಾಹುಬಲಿ ಸ್ಟಾರ್ ಹೃದಯ ಕದ್ದ ಚೋರಿ ಯಾರು?