Asianet Suvarna News Asianet Suvarna News

ನಿನ್ನ ಸನಿಹಕೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Oct 13, 2021, 12:22 PM IST

ಸ್ಯಾಂಡಲ್‌ವುಡ್ ಸಿನಿಮಾ ನಿನ್ನ ಸನಿಹಕೆ(Ninna sanihake) ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾಗೆ ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

4 Star: ನಿನ್ನ ಸನಿಹಕೆ ಹೌಸ್‌ಫುಲ್ ಪ್ರದರ್ಶನ!

ಧನ್ಯಾ ರಾಮ್‌ಕುಮಾರ್ ಮತ್ತು ನಿರ್ದೇಶಕ ಕಮ್ ನಟನಾಗಿ ಮಿಂಚಿಸಿದ ಸೂರಜ್ ಗೌಡ ಜೋಡಿಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದೆ.