Asianet Suvarna News Asianet Suvarna News

4 Star: ನಿನ್ನ ಸನಿಹಕೆ ಹೌಸ್‌ಫುಲ್ ಪ್ರದರ್ಶನ!

Oct 10, 2021, 2:57 PM IST

ರಾಜ್‌ಕುಮಾರ್ ಕುಟುಂಬ ಒಟ್ಟಾಗಿ ವೀಕ್ಷಿಸಿದಂತಹ ಸಿನಿಮಾ ನಿನ್ನ ಸನಿಹಕೆ. ನಾಯಕಿಯಾಗಿ ಲಾಂಚ್ ಆಗುತ್ತಿರುವ ಧನ್ಯಾ ರಾಮ್‌ಕುಮಾರ್ ಮತ್ತು ನಿರ್ದೇಶಕ ಕಮ್ ನಟನಾಗಿ ಮಿಂಚಿಸಿದ ಸೂರಜ್ ಗೌಡ ಜೋಡಿಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಈಗಾಗಲೇ ಹಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment