Asianet Suvarna News Asianet Suvarna News

ನೆಗೆಟಿವ್ ಪಾತ್ರ ಆಯ್ಕೆ ಮಾಡಿಕೊಳ್ಳುವ ಸುದೀಪ್‌ಗೆ ಮೂಡುವ ಆಲೋಚನೆ ಏನು ಗೊತ್ತಾ?

ಬಹುಭಾಷಾ ನಟನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಪಾತ್ರ ಯಾವುದೇ ಆಗಿರಲಿ ಜೀವ ತುಂಬಬೇಕು ಎಂಬುದು ಸುದೀಪ್ ಪಾಲಿಸಿ. ದಬಾಂಗ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿರುವ ಕ್ಷಣದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ನಟನಾಗುವ ಮುನ್ನ ಧಾರಾವಾಹಿಗಳಿಂದ ಪಡೆದ ಸಂಭಾವನೆ ಬಗ್ಗೆ ಮಾತನಾಡಿದ ಸುದೀಪ್! 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories