Asianet Suvarna News Asianet Suvarna News

ಯಶ್ ಯಾವಾಗಲೂ ಸ್ಪೂರ್ತಿಯಾಗಿಟ್ಟುಕೊಳ್ಳುವುದು ಈ ಮೂವರನ್ನ ಮಾತ್ರವಂತೆ!

ಯಾರೇ ಸಾಮಾನ್ಯ ವ್ಯಕ್ತಿ ಸ್ಟಾರ್ ಆಗಲು ಅಥವಾ ಒಂದು ಉನ್ನತ ಸ್ಥಾನ ತಲುಪಲು ಯಾರಾದ್ರು ಸ್ಫೂರ್ತಿ ಇರಲೇಬೇಕು. ಮೈಸೂರಿನ ಸಾಮಾನ್ಯ ಯುವಕನಾಗಿದ್ದ ಯಶ್ ಈಗ ನ್ಯಾಷನಲ್ , ಇಂಟರ್ ನ್ಯಾಷನಲ್ ಲೆವೆಲ್ ಗೆ ಬೆಳೆದಿದ್ದಾರೆ. ಯಶ್ ಈ ಮಟ್ಟಕ್ಕೆ ಬೆಳೆಯೋದಕ್ಕೆ ಮೂರು ವ್ಯಕ್ತಿಗಳು ಕಾರಣವಂತೆ. ಶ್ರಮದಲ್ಲೇ ಸಂತಸ ಹಾಗೂ ಯಶಸ್ಸನ್ನು ಕಾಣುವ ರಾಕಿಂಗ್ ಸ್ಟಾರ್ ಸ್ಫೂರ್ತಿಯನ್ನಾಗಿಟ್ಟುಕೊಳ್ಳೊದು ಆ ಮೂವರನ್ನ ಮಾತ್ರವಂತೆ! ಯಾರವರು ಮೂವರು? ಇಲ್ಲಿದೆ ನೋಡಿ. 
 
ಹೆಚ್ಚಿನ ಸುದ್ದಿಗಾಗಿ Entertainment | Cinema Hungama | Sandalwood ಕ್ಲಿಕ್ ಮಾಡಿ 

Video Top Stories