Asianet Suvarna News Asianet Suvarna News

'ರಾಬರ್ಟ್‌' ಆಯ್ತು, 'ರಾಜಾ ವೀರಮದಕರಿ' ಗೂ ಸಂಕಷ್ಟ..!

Jun 27, 2020, 2:34 PM IST

ಬೆಂಗಳೂರು (ಜೂ. 27): ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಸದ್ಯದಲ್ಲಿ ರಿಲೀಸ್ ಆಗುವುದಿಲ್ಲ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಇನ್ನೊಂದು ಬಹುನಿರೀಕ್ಷಿತ ಚಿತ್ರ 'ರಾಜಾ ವೀರ ಮದಕರಿ' ಕೂಡಾ  ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲವೂ ಅಂದುಕೊಂಡ ಹಾಗೆ ಆಗಿದ್ರೆ ಈಗಾಗಲೇ ರಾಜಾಮದಕರಿ ಅರ್ಧ ಶೂಟಿಂಗ್ ಆಗಿರಬೇಕಿತ್ತು. ಆದರೆ ಕೊರೊನಾ ಹೊಡೆತದಿಂದ ಅರ್ಧಕ್ಕೆ ನಿಂತು ಹೋಗಿದೆ. ಈ ವರ್ಷ ಪೂರ್ತಿ ದರ್ಶನ್ ಸಿನಿಮಾ ಶೂಟಿಂಗ್ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಶೂಟಿಂಗ್‌ಗೆ ಅನುಮತಿ ಇದ್ದರೂ ಯಾಕೆ ಚಿತ್ರೀಕರಣ ಮಾಡುತ್ತಿಲ್ಲ? ಉತ್ತರ ಇಲ್ಲಿದೆ ನೋಡಿ..!

ಬರ್ತ್‌ಡೇ ದಿನ ಮನೆಗೆ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್..! ಫ್ಯಾನ್ಸ್‌ಗೆ ಹೊಸ ರಿಕ್ಷೆಸ್ಟ್

Video Top Stories