Asianet Suvarna News Asianet Suvarna News

ಹೊಸವರ್ಷವನ್ನು ಡಿಫರೆಂಟಾಗಿ ವೆಲ್‌ಕಮ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್!

ಸ್ಯಾಂಡಲ್‌ವುಡ್ ದೊಡ್ಮನೆ ಮಗನಾದರೂ ರಾಘವೇಂದ್ರ ರಾಜ್‌ಕುಮಾರ್ ಅಹಮಿಕೆಯನ್ನು ತೋರಿಸಿದವರಲ್ಲ. ಯಾವಾಗಲೂ ಡೌನ್ ಟು ಅರ್ಥ್ ಆಗಿರುತ್ತಾರೆ.  ಇದಕ್ಕೆ ಸಾಕ್ಷಿ ಎನ್ನುವಂತೆ ಈ ಬಾರಿಯ ಹೊಸವರ್ಷವನ್ನು ಮನೆಯ ಕೆಲಸದವರು, ಕಾರ್ ಡ್ರೈವರ್‌ಗಳ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಅವರೆಲ್ಲವರನ್ನು ಮನೆಯವರಂತೆ ಕಾಣುವ ರಾಘವೇಂದ್ರ ರಾಜ್‌ಕುಮಾರ್ ಎಲ್ಲರನ್ನು ಹೊಟೇಲಿಗೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಶುಭಾಶಯ ಹೇಳಿದ್ದಾರೆ.  ಆ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ. 

ಸ್ಯಾಂಡಲ್‌ವುಡ್ ದೊಡ್ಮನೆ ಮಗನಾದರೂ ರಾಘವೇಂದ್ರ ರಾಜ್‌ಕುಮಾರ್ ಅಹಮಿಕೆಯನ್ನು ತೋರಿಸಿದವರಲ್ಲ. ಯಾವಾಗಲೂ ಡೌನ್ ಟು ಅರ್ಥ್ ಆಗಿರುತ್ತಾರೆ.  ಇದಕ್ಕೆ ಸಾಕ್ಷಿ ಎನ್ನುವಂತೆ ಈ ಬಾರಿಯ ಹೊಸವರ್ಷವನ್ನು ಮನೆಯ ಕೆಲಸದವರು, ಕಾರ್ ಡ್ರೈವರ್‌ಗಳ ಜೊತೆ ಸೆಲಬ್ರೇಟ್ ಮಾಡಿದ್ದಾರೆ.

ವೈರಲ್ ಆಯ್ತು ಡಿಬಾಸ್ ಪತ್ನಿ ಜೊತೆಗಿನ ಸೆಲ್ಫಿ!

ಅವರೆಲ್ಲವರನ್ನು ಮನೆಯವರಂತೆ ಕಾಣುವ ರಾಘವೇಂದ್ರ ರಾಜ್‌ಕುಮಾರ್ ಎಲ್ಲರನ್ನು ಹೊಟೇಲಿಗೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಶುಭಾಶಯ ಹೇಳಿದ್ದಾರೆ.  ಆ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ. 

Video Top Stories