Asianet Suvarna News Asianet Suvarna News

'ಕಾಳಿದಾಸ ಕನ್ನಡ ಮೇಷ್ಟ್ರಿ'ಗೆ ವಿದೇಶದಿಂದಲೂ ಬಂತು ಆಹ್ವಾನ!

ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು ' 25 ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರ ತಂಡ ಸಂತೋಷವನ್ನು ಹಂಚಿಕೊಂಡಿದೆ. ಪರದೇಶದಲ್ಲೂ ಈ ಕನ್ನಡ ಮೇಷ್ಟ್ರ ಹಂಗಾಮ ಶುರು ಆಗುತ್ತಿದೆ. ನಿಮ್ಮ ಮೇಷ್ಟ್ರನ್ನ ನಮ್ಮ ಭಾಷೆಗೆ ರಿಮೇಕ್ ಮಾಡಿ ಅಂತ ಆಹ್ವಾನವೂ ಬಂದಿದೆ. ಕೆನಡಾ,ಅಮೆರಿಕಾ,ಆಸ್ಟ್ರೇಲಿಯಾದಲ್ಲೂ ಈ ಮೇಷ್ಟ್ರ ಸಿನಿಮಾ ರಿಲೀಸ್ ಆಗುತ್ತಿದೆ. 

First Published Dec 16, 2019, 1:30 PM IST | Last Updated Dec 16, 2019, 1:30 PM IST

ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು ' 25 ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರ ತಂಡ ಸಂತೋಷವನ್ನು ಹಂಚಿಕೊಂಡಿದೆ. ಪರದೇಶದಲ್ಲೂ ಈ ಕನ್ನಡ ಮೇಷ್ಟ್ರ ಹಂಗಾಮ ಶುರು ಆಗುತ್ತಿದೆ. ನಿಮ್ಮ ಮೇಷ್ಟ್ರನ್ನ ನಮ್ಮ ಭಾಷೆಗೆ ರಿಮೇಕ್ ಮಾಡಿ ಅಂತ ಆಹ್ವಾನವೂ ಬಂದಿದೆ. ಕೆನಡಾ,ಅಮೆರಿಕಾ,ಆಸ್ಟ್ರೇಲಿಯಾದಲ್ಲೂ ಈ ಮೇಷ್ಟ್ರ ಸಿನಿಮಾ ರಿಲೀಸ್ ಆಗುತ್ತಿದೆ. 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories