Asianet Suvarna News Asianet Suvarna News

ಜಂಗಲ್ ರೆಸಾರ್ಟಲ್ಲಿ ದರ್ಶನ್: ನಟನ ನೋಡಲು ಮುಗಿಬಿದ್ದ ಮಂದಿ

ಬಿಆರ್‌ಪಿ ಜಂಗಲ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ನಡೆಸಿ ಫೋಟೋಗ್ರಫಿ ಮಾಡಲಿದ್ದಾರೆ. ಎರಡು ದಿನ ಜಂಗಲ್ ರೆಸಾರ್ಟ್‌ನಲ್ಲಿ ದರ್ಶನ್ ಜೊತೆ ಹಾಸ್ಯನಟ ಚಿಕ್ಕಣ್ಣ ಸೇರಿ ಇತರೆ 10ಕ್ಕೂ ಹೆಚ್ಚು ಮಂದಿ ಸ್ನೇಹಿತರಿದ್ದಾರೆ. ಎಲ್ಲರೂ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯವನ್ನು ವೀಕ್ಷಿಸುತ್ತಾರೆ. ಶಿವಮೊಗ್ಗದ ಭದ್ರಾ ಡ್ಯಾಂ ಐಬಿಗೆ ಬಂದಿದ್ದ ಡಿ ಬಾಸನ್ನು ಕಂಡ ಅಭಿಮಾನಿಗಳು ಸೆಲ್ಫೀಗೆ ಮುಗಿಬಿದ್ದಿದ್ದರು. ಕೊರೋನಾ  ಕಾಟ ಹೆಚ್ಚುತ್ತಿದ್ದರೂ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೆಲ್ಫೀಗಾಗಿ ದರ್ಶನ್ ಅಭಿಮಾನಿಗಳು ಗುಂಪು ಗುಂಪಾಗಿ ನುಗ್ಗಿದ್ದು ಹೀಗೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment