Asianet Suvarna News Asianet Suvarna News

ಮಹಿಳಾ ದಿನಾಚರಣೆಯಲ್ಲಿ ದರ್ಶನ್ ಭಾಗಿ; 500 ರೂಪಾಯಿಗೆ ಕ್ರಿಕೆಟ್ ಆಡ್ತಾರಂತೆ ಡಿ-ಬಾಸ್!

ನಟ ದರ್ಶನ್ ಇದೇ ಮೊದಲ ಬಾರಿ ಹಾಸನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಮಾತನಾಡಿದ ದರ್ಶನ್, ಇದು ಒಂದು ದಿನ ಮಾತ್ರವಲ್ಲ. ಒಬ್ಬ ಗಂಡಸು ಹುಟ್ಟಿದಾಗಿನಿಂದ ಸಾಯೋವರೆಗೂ ಆ ಅಮ್ಮನ ಅಥವಾ ಆ ಹೆಣ್ಣಿನ ಋಣ ತೀರಿಸೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹಾಸನಲ್ಲಿ ನಡೆದ ಕಾರ್ಯಕ್ರಮ ಹೇಗಿತ್ತು, ಈ ವಿಡಿಯೋ ನೋಡಿ...

Mar 17, 2021, 5:19 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment