Asianet Suvarna News Asianet Suvarna News

ಗಣೇಶ್‌ ರಿಯಲ್ ಆರ್ಟಿಸ್ಟ್‌; ಬಾನದಾರಿಯಲ್ಲಿ ಚಿತ್ರೀಕರಣ ನೆನಪಿಸಿಕೊಂಡ್ರೆ ನಗು ಬರುತ್ತೆ ಎಂದು ರೀಷ್ಮಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಬಾನದಾರಿಯಲ್ಲಿ ಚಿತ್ರಕ್ಕೆ ಇಬ್ಬರು ನಾಯಕಿರು. ಒಬ್ಬರು ರೀಷ್ಮಾ ನಾನಯ್ಯ ಮತ್ತೊಬ್ಬರು ರುಕ್ಮಿಣಿ ವಸಂತ್. ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಹಾಡುಗಳು ಮತ್ತು ಗಣೇಶ್ ಅಭಿನಯವನ್ನು ರೀಷ್ಮಾ ಮೆಚ್ಚುಕೊಂಡಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ನಡೆದದ್ದು ಕೀನ್ಯಾದಲ್ಲಿ ಹೀಗಾಗಿ ಚಿತ್ರೀಕರಣದ ಕ್ಷಣಗಳು ಎಂದೂ ಮರೆಯುವುದಿಲ್ಲ ಎಂದಿದ್ದಾರೆ. 

ಕನ್ನಡ ಹಾಡಿಗೆ ಜಾಮಿಂಗ್ ಮಾಡೋಕೆ ಬಂದ ಹಿಂದಿ ಗಾಯಕ; ಚಿತ್ರರಂಗದ ರೇಂಜ್‌ ಬಗ್ಗೆ ಕವಿರಾಜ್ ಮಾತು