Asianet Suvarna News Asianet Suvarna News

ಕರಗುತ್ತಿಲ್ಲ ಅಭಿಮಾನಿಗಳ ಸಂಖ್ಯೆ : 12ನೇ ದಿನವೂ ಅಪ್ಪು ಸಮಾಧಿ ನೋಡಲು ಲಕ್ಷ ಲಕ್ಷ ಫ್ಯಾನ್ಸ್

 ನಟ ಪುನೀತ್‌ ರಾಜ್‌ಕುಮಾರ್‌ 11ನೇ ದಿನ ಪುಣ್ಯತಿಥಿ ಕಾರ್ಯ ಶಾಸೊತ್ರೕಕ್ತವಾಗಿ ನೆರವೇರಿದೆ.  ಇಂದಿಗೆ ಪುನೀತ್ ಅಗಲಿ 12  ದಿನ ಕಳೆದಿದ್ದು ಇನ್ನೂ ಸಮಾಧಿ ಸ್ಥಳಕ್ಕೆ ಆಗಮಿಸುವ ಅಭಿಮಾನಿಗಳ ದಂಡು ಮಾತ್ರ ಕಡಿಮೆ ಆಗಿಲ್ಲ.  ಪುಣ್ಯ ತಿಥಿ ಕಾರ್ಯದ ಬಳಿಕ   ರಾಜ್ಯದ ನಾನಾ ಕಡೆಗಳಿಂದ ಪುನೀತ್‌ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರು. ಪುನೀತ್‌ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಿಮೀ ದೂರದವರೆಗೆ ಸಾಲುಗಟ್ಟಿ ನಿಂತಿದ್ದರು. ಇಂದೂ ಇದೇ ರೀತಿ ಸರತಿ ಸಾಲಿನಲ್ಲಿ ನಿಂತು ಸಮಾಧಿ ದರ್ಶನಕ್ಕೆ ಕಾಯುತ್ತಿದ್ದಾರೆ. 

ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ಆಗಮಿಸಿದ್ದು, ಮಹಿಳೆಯರು, ಮಕ್ಕಳು ಕೂಡ ಅಪ್ಪು ಸಮಾಧಿ ದರ್ಶಕ್ಕೆ ಕಾಯುತ್ತಿದ್ದಾರೆ. ಇನ್ನೂ ಕೂಡ ಅಪ್ಪುವನ್ನು ಕಳೆದುಕೊಂಡ ನೋವು ಕರಗಿಲ್ಲ. ದಿನ ದಿನವೂ ಲಕ್ಷಾಂತರ ಸಂಖ್ಯೆಯಲ್ಲಿ  ಆಗಮಿಸುತ್ತಲೇ ಇದ್ದಾರೆ. ಮುಂಜಾನೆಯಿಂದಲೇ ಅಭಿಮಾನಿಗಳು ಸಾಲಿನಲ್ಲಿಯೇ ಕಾಯುತ್ತಿದ್ದಾರೆ. 

ಬೆಂಗಳೂರು (ನ.09):  ನಟ ಪುನೀತ್‌ ರಾಜ್‌ಕುಮಾರ್‌ 11ನೇ ದಿನ ಪುಣ್ಯತಿಥಿ ಕಾರ್ಯ ಶಾಸೊತ್ರೕಕ್ತವಾಗಿ ನೆರವೇರಿದೆ.  ಇಂದಿಗೆ ಪುನೀತ್ ಅಗಲಿ 12  ದಿನ ಕಳೆದಿದ್ದು ಇನ್ನೂ ಸಮಾಧಿ ಸ್ಥಳಕ್ಕೆ ಆಗಮಿಸುವ ಅಭಿಮಾನಿಗಳ ದಂಡು ಮಾತ್ರ ಕಡಿಮೆ ಆಗಿಲ್ಲ.  ಪುಣ್ಯ ತಿಥಿ ಕಾರ್ಯದ ಬಳಿಕ   ರಾಜ್ಯದ ನಾನಾ ಕಡೆಗಳಿಂದ ಪುನೀತ್‌ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರು. ಪುನೀತ್‌ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಿಮೀ ದೂರದವರೆಗೆ ಸಾಲುಗಟ್ಟಿ ನಿಂತಿದ್ದರು. ಇಂದೂ ಇದೇ ರೀತಿ ಸರತಿ ಸಾಲಿನಲ್ಲಿ ನಿಂತು ಸಮಾಧಿ ದರ್ಶನಕ್ಕೆ ಕಾಯುತ್ತಿದ್ದಾರೆ. 

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್