Asianet Suvarna News Asianet Suvarna News

ದುನಿಯಾ ವಿಜಿ ಸಿನಿಮಾದ ಹಾಡಿಗೆ 1.6 ಮಿಲಿಯನ್ ವೀಕ್ಷಣೆ!

Aug 10, 2021, 3:08 PM IST

ದುನಿಯಾ ವಿಜಯ್ ನಟನೆ, ನಿರ್ದೇಶನದ ‘ಸಲಗ’ ಚಿತ್ರದ ಸಿದ್ಧಿ ಜಾನಪದ ಪ್ರತಿಭೆಗಳ ಹಾಡಿಗೆ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎ2 ಯೂ ಟ್ಯೂಬ್ ಚಾನಲ್‌ನಲ್ಲೇ ಇದರ  1.6 ಮಿಲಿಯನ್ ವೀಕ್ಷಣೆ ದಾಟಿದೆ. ದ್ಧಿ ಭಾಷೆಯ ಹಾಡಿಗೆ ಇಷ್ಟೊಂದು ಮೆಚ್ಚುಗೆ ಬರುತ್ತಿರುವುದಕ್ಕೆ ಚಿತ್ರತಂಡ ಖುಷಿ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment