Asianet Suvarna News Asianet Suvarna News

ಬರ್ತಡೇ ಸೆಲಬ್ರೇಶನ್ ವೇಳೆ ಗಾಯ; ದರ್ಶನ್ ನೆರವು ನಿರಾಕರಿಸಿದ ಪೇದೆ

ದರ್ಶನ್ ಬರ್ತಡೇ ಸೆಲಬ್ರೇಶನ್ ದಿನ ಅಭಿಮಾನಿಗಳಿಂದ ಏಟು ತಿಂದು ಆಸ್ಪತ್ರೆ ಸೇರಿರುವ ಪೇದೆ ದೇವರಾಜ್ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಆದರೆ ದರ್ಶನ್ ಸಹಾಯವನ್ನು ದೇವರಾಜ್ ನಿರಾಕರಿಸಿದ್ದಾರೆ. 

ದರ್ಶನ್ ಬರ್ತಡೇ ಸೆಲಬ್ರೇಶನ್ ದಿನ ಅಭಿಮಾನಿಗಳಿಂದ ಏಟು ತಿಂದು ಆಸ್ಪತ್ರೆ ಸೇರಿರುವ ಪೇದೆ ದೇವರಾಜ್ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಆದರೆ ದರ್ಶನ್ ಸಹಾಯವನ್ನು ದೇವರಾಜ್ ನಿರಾಕರಿಸಿದ್ದಾರೆ. 

ಆಸ್ಪತ್ರೆಯಲ್ಲಿರುವ ನಟ ವೆಂಕಟೇಶ್‌ ನೆರವಿಗೆ ನಿಂತ ಜಗ್ಗೇಶ್‌; ಒಂದೇ ಮಾತಿಗೆ ಒಂದು ಲಕ್ಷ ನೀಡಿದ ದರ್ಶನ್‌!

ಪ್ರಕರಣದಿಂದ ತಪ್ಪಿಸಿಕೊಳ್ಳಲು ದರ್ಶನ್  ಸಹಾಯ ಮಾಡ್ತಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!