Asianet Suvarna News Asianet Suvarna News

ಡಿಬಾಸ್ ಸ್ಟೈಲ್‌ಗೆ ಟಾಲಿವುಡ್ ಮಂದಿ ಫಿದಾ..! ದರ್ಶನ್‌ಗೆ ತೆಲುಗು ಮಂದಿಯ ಸ್ವಾಗತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಟಾಲಿವುಡ್‌ನಲ್ಲಿ ಹೆಚ್ಚಾಗಿದೆ. ಟಾಲಿವುಡ್‌ನ ಪ್ರಮುಖ ನಟರ ಅಭಿಮಾನಿಗಳು ರಾಬರ್ಟ್ ಸಿನಿಮಾವನ್ನು ಸ್ವಾಗತಿಸುತ್ತಿದ್ದಾರೆ. ದರ್ಶನ್‌ಗೆ ಟಾಲಿವುಡ್‌ಗೆ ಸ್ವಾಗತ ಎಂದು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.

ರಿಲೀಸ್ ಆದಾಗ ಮಾಧ್ಯಮದ ಮುಂದೆ ಶಾಕಿಂಗ್ ಹೇಳಿಕೆ ಕೊಟ್ಟ ರಾಗಿಣಿ

ತೆಲುಗಿನ ಸ್ಟಾರ್‌ ನಟರ ಅಭಿಮಾನಿಗಳು ‘ರಾಬರ್ಟ್‌’ ಚಿತ್ರದ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ದರ್ಶನ್‌ ಅವರಿಗೆ ಟಾಲಿವುಡ್‌ಗೆ ಸ್ವಾಗತ’ ಎನ್ನುತ್ತಿದ್ದಾರೆ.