Asianet Suvarna News Asianet Suvarna News

ಇನ್ನೆರಡು ತಿಂಗಳು ನೋ ಶೂಟಿಂಗ್: ದರ್ಶನ್ ಪ್ಲಾನ್ ಏನು ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ತಿಂಗಳು ಶೂಟಿಂಗ್ ಎಟೆಂಡ್ ಮಾಡುತ್ತಿಲ್ಲ. ಇದನ್ನು ನಟ ಸ್ವತಃ ಅವರೇ ಹೇಳಿದ್ದು, 2 ತಿಂಗಳೂ ಶೂಟಿಂಗ್ ಮಾಡಲ್ಲ ಎಂದಿದ್ದಾರೆ. ಏನು ರೀಸನ್ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ತಿಂಗಳು ಶೂಟಿಂಗ್ ಎಟೆಂಡ್ ಮಾಡುತ್ತಿಲ್ಲ. ಇದನ್ನು ನಟ ಸ್ವತಃ ಅವರೇ ಹೇಳಿದ್ದು, 2 ತಿಂಗಳೂ ಶೂಟಿಂಗ್ ಮಾಡಲ್ಲ ಎಂದಿದ್ದಾರೆ. ಏನು ರೀಸನ್ ?

ಚೇತರಿಸ್ಕೊಳ್ತಿದ್ದಾರೆ ಕಿಚ್ಚ ಸುದೀಪ್..! ನಟನ ಪತ್ನಿ ಹೇಳಿದ್ದಿಷ್ಟು

ಯಾಕೆ ಶೂಟಿಂಗ್ ಹೋಗ್ತಿಲ್ಲ ಅಂತೀರಾ ? ಹಾಗಾದ್ರೆ ಈ ಎರಡು ತಿಂಗಳು ಡಿ ಬಾಸ್ ಎಲ್ಲಿರ್ತಾರೆ ? ಏನು ಮಾಡ್ತಾರೆ ? ದರ್ಶನ್ ಅವರ ಪ್ಲಾನ್ ಏನಿದೆ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ