Asianet Suvarna News Asianet Suvarna News

ಪ್ರಥಮ್ 'ಕರ್ನಾಟಕದ ಅಳಿಯ' ಟೀಸರ್‌ಗೆ ಶಿವಣ್ಣ ಶುಭ ಹಾರೈಕೆ

* ಕರ್ನಾಟಕದ ಅಳಿಯ ಟೀಸರ್ ಬಿಡುಗಡೆ 
* ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
* ಬಿಗ್ ಬಾಸ್ ಪ್ರಥಮ್ ನಿರ್ದೇಶನದ ಚಿತ್ರ

ಬೆಂಗಳೂರು(ಆ. 14)   ಹಿರಿಯ ನಟ ರಾಘವೇಂದ್ರ ರಾಜ್‌ ಕುಮಾರ್ ಒಳ್ಳೆ ಹುಡುಗ ಪ್ರಥಮ್ ಅವರ 'ಕರ್ನಾಟಕದ ಅಳಿಯ' ಶೂಟಿಂಗ್ ನಲ್ಲಿ  ಭಾಗವಹಿಸಿದ್ದರು. ಶೂಟಿಂಗ್ ಟೈಮ್ ನಲ್ಲೇ ಕ್ರಿಕೆಟ್ ಆಡಿದ್ದರು.

ಪ್ರಥಮ್  'ಕರ್ನಾಟಕದ ಅಳಿಯ' ರಾಘವೇಂದ್ರ ರಾಜ್‌ಕುಮಾರ್ ಸೂಪರ್ ಬ್ಯಾಟಿಂಗ್

ಈಗ ರಾಘವೇಂದ್ರ ರಾಜ್ ಕುಮಾರ್ ಅವರ ಜನ್ಮದಿನ, ಸ್ವಾಯಂತ್ರ್ಯದಿನದ ಸಂದರ್ಭದಲ್ಲಿಯೇ ಕರ್ನಾಟಕದ ಅಳಿಯ  ಟೀಸರ್ ಬಿಡುಗಡೆಯಾಗುತ್ತಿದೆ. ಬಿಗ್‌ ಬಾಸ್ ಪ್ರಥಮ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ. 

Video Top Stories