ಐಷಾರಾಮಿ ಕಾರಿನ ಸ್ಟಾರ್ ನಟರಿವರು...

ಸ್ಯಾಂಡಲ್‌ವುಡ್‌ ಸ್ಟಾರ್ ನಟ-ನಟಿಯರಿಗೆ ಕಾರ್ ಕ್ರೇಜ್‌ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಐಷಾರಾಮಿ ಕಾರು ಕೊಂಡಿದ್ದಾರೆ. ಅಲ್ಲದೇ ಕನ್ನಡದ ಇನ್ಯಾವ ನಟರ ಬಳಿ ಐಷಾರಾಮಿ ಕಾರುಗಳಿವೆ. ಅದರಲ್ಲಿಯೂ ಬೆಂಝ್ ಕಾರಲ್ಲೇ ಓಡಾಡೋ ಮಂದಿ ಯಾರು? ನೀವೇ ನೋಡಿ..

First Published Nov 22, 2019, 4:46 PM IST | Last Updated Nov 22, 2019, 4:46 PM IST

ಸ್ಯಾಂಡಲ್‌ವುಡ್‌ ಸ್ಟಾರ್ ನಟ-ನಟಿಯರಿಗೆ ಕಾರ್ ಕ್ರೇಜ್‌ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಐಷಾರಾಮಿ ಕಾರು ಕೊಂಡಿದ್ದಾರೆ. ಅಲ್ಲದೇ ಕನ್ನಡದ ಇನ್ಯಾವ ನಟರ ಬಳಿ ಐಷಾರಾಮಿ ಕಾರುಗಳಿವೆ. ಅದರಲ್ಲಿಯೂ ಬೆಂಝ್ ಕಾರಲ್ಲೇ ಓಡಾಡೋ ಮಂದಿ ಯಾರು? ನೀವೇ ನೋಡಿ..

ಸಿನಿಮಾ ಹಂಗಾಮ ವಿಡಿಯೋಗಳನ್ನು ನೋಡಲು ಇಲ್ಲಿಸಿ...Entertainment|Cinema Hungama

Video Top Stories