Asianet Suvarna News Asianet Suvarna News

ಸಾಧನೆಯ ಉತ್ತುಂಗದಲ್ಲಿರುವಾಗ ಸಾವನ್ನಪ್ಪಿದ ಸ್ಟಾರ್‌ಗಳಿವರು..!

Jun 17, 2020, 11:52 AM IST

ಕೆಲವರು ಸಣ್ಣ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದು ಸಾಧನೆಯ ಉತ್ತುಂಗದಲ್ಲಿರುವಾಗಲೇ ಮರೆಯಾಗಿ ಬಿಡುತ್ತಾರೆ. ಏನೇನೋ ಸಾಧನೆ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ವಿಧಿ ಅದಕ್ಕೆ ಅವಕಾಶವನ್ನು ಕೊಡುವುದೇ ಇಲ್ಲ. ಸಾಧನೆಯ ಹಂತದಲ್ಲಿರುವಾಗಲೇ ಮಿಂಚಿ ಮರೆಯಾಗಿ ಬಿಡುತ್ತಾರೆ. ಆದರೆ ಅವರ ಸಾಧನೆಯನ್ನು ಯಾರೂ ಮರೆಯಲಾರರು. ಅವರ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಒಂದು ವರದಿ! 

ಒಂದು ಅನ್ ಟೋಲ್ಡ್ ಡೆತ್ ಸ್ಟೋರಿ ಜೀವನ, ಅವಕಾಶ, ರೈಲು ಮತ್ತು ಸುಶಾಂತ್ ಸಿಂಗ್