ಸಂಪುಟ ಸರ್ಕಸ್, ಜೋರಾಗಿದೆ ಫೈಟ್; 'ಮಂತ್ರಿಯಾಗಿಯೇ ನಾನು ಅಧಿವೇಶನ ಪ್ರವೇಶಿಸುತ್ತೇನೆ'
ದೆಹಲಿಯಲ್ಲಿ ಸಂಪುಟ ಸರ್ಕಸ್ ಶುರುವಾಗುತ್ತಿದ್ದಂತೆ ಇತ್ತ ಸಚಿವಗಿರಿ ಫೈಟ್ ಕೂಡಾ ಜೋರಾಗಿದೆ. ನಾನು ಮಂತ್ರಿಯಾಗಿಯೇ ಅಧಿವೇಶನ ಪ್ರವೇಶಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ವಿಶ್ವಾಸದಿಂದ ಹೇಳಿದ್ದಾರೆ.
ಬೆಂಗಳೂರು (ಸೆ. 18): ದೆಹಲಿಯಲ್ಲಿ ಸಂಪುಟ ಸರ್ಕಸ್ ಶುರುವಾಗುತ್ತಿದ್ದಂತೆ ಇತ್ತ ಸಚಿವಗಿರಿ ಫೈಟ್ ಕೂಡಾ ಜೋರಾಗಿದೆ. ನಾನು ಮಂತ್ರಿಯಾಗಿಯೇ ಅಧಿವೇಶನ ಪ್ರವೇಶಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ವಿಶ್ವಾಸದಿಂದ ಹೇಳಿದ್ದಾರೆ.
'ಮಂತ್ರಿಯಾಗಿಯೇ ನಾನು ಅಧಿವೇಶನ ಪ್ರವೇಶಿಸುತ್ತೇನೆ' ಸಚಿವ ಸ್ಥಾನ
'ಈ ಸರ್ಕಾರ ಬರಲು ನಾವೆಲ್ಲಾ ಕಾರಣ. ಸರ್ಕಾರ ತಂದಿದ್ದೇವೆ. ಆ ಹಕ್ಕಿನಿಂದ ಸ್ಥಾನ ಕೇಳುತ್ತಿದ್ದೇವೆ. ಮೂಲ ಬಿಜೆಪಿಗರ ಹಕ್ಕಿಗೆ ನಾವು ಅಡ್ಡಿ ಮಾಡಲ್ಲ' ಎಂದು ಹೇಳಿದ್ದಾರೆ. ಸುವರ್ಣ ನ್ಯೂಸ್ ಜೊತೆ ಆರ್ ಶಂಕರ್ ಮಾತನಾಡಿದ್ದಾರೆ. ಕೇಳೋಣ ಬನ್ನಿ..!