JanaMata: ಕರ್ನಾಟಕ ರಣಕಣದ ಮತ್ತೊಂದು ಜನಾಭಿಪ್ರಾಯ: ಆನ್‌ಲೈನ್‌ ಸರ್ವೇಯಲ್ಲಿ ಜನ ಹೇಳಿದ್ದೇನು?

ರಾಜ್ಯದ ಜನರ ನಾಡಿಮಿಡಿತ ಅರಿಯುವ ಮತ್ತೊಂದು ಜನಾಭಿಪ್ರಾಯ ಸಂಗ್ರಹವಾಗಿದೆ. ಕರ್ನಾಟಕದ ಮತದಾರನ ಒಲುವು ಯಾರ ಪರ?, ಯಾರ ವಿರುದ್ಧವಾಗಿದೆ ಅನ್ನೋದು ಈ ಸರ್ವೇಯಿಂದ ತಿಳಿದು ಬಂದಿದೆ.

First Published Apr 21, 2023, 8:43 PM IST | Last Updated Apr 21, 2023, 9:00 PM IST

ಬೆಂಗಳೂರು(ಏ.21):  ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ತಂಡ ಕರ್ನಾಟಕದ ಚುನಾವಣೆಯ ಬಗ್ಗೆ ಒಂದು ಸರ್ವೇ ಮಾಡಿದೆ. ಇದೊಂದು ಆನ್‌ಲೈನ್‌ ಸರ್ವೇಯಾಗಿದೆ. ನಮ್ಮ ವೆಬ್‌ಸೈಟ್‌ನಲ್ಲಿ ಪ್ರಶ್ನೆಗಳನ್ನ ಕೇಳಿ ಅದಕ್ಕೆ ಜನರಿಂದ ಪಡೆದ ಪ್ರತಿಕ್ರಿಯೆಯಾಗಿದೆ. ರಾಜ್ಯದ ಜನರ ನಾಡಿಮಿಡಿತ ಅರಿಯುವ ಮತ್ತೊಂದು ಜನಾಭಿಪ್ರಾಯ ಸಂಗ್ರಹವಾಗಿದೆ. ಕರ್ನಾಟಕದ ಮತದಾರನ ಒಲುವು ಯಾರ ಪರ?, ಯಾರ ವಿರುದ್ಧವಾಗಿದೆ ಅನ್ನೋದು ಈ ಸರ್ವೇಯಿಂದ ತಿಳಿದು ಬಂದಿದೆ. ಜನರ ನಾಡಿಮಿಡಿತ ತಿಳಿಸುಂತ ಮತ್ತೊಂದು ಪ್ರಯತ್ನ ಇದಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

'ಬರ್ದಿಟ್ಕೊಳ್ಳಿ.. ಕಾಂಗ್ರೆಸ್‌ 140 ಸೀಟ್‌ ಗೆಲ್ದೆ ಇದ್ರೆ ನೋಡಿ... 'ಡಿಕೆ ಸುರೇಶ್‌ ಎಲೆಕ್ಷನ್‌ ವಿಶ್ವಾಸ!

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.