Suvarna Special:ವೋಟ್ ಹಾಕದೇ ಇದ್ರೆ “ಈ ಸಲ ತಪ್ ನಮ್ದೇ” ಅಂತಿದೆ ಕರ್ನಾಟಕ !

ಐಪಿಎಲ್‌ನಲ್ಲಿ ಈ ಸಲ ಕಪ್ ನಮ್ದೇ ಅಂತಿದೆ ಆರ್‌ಸಿಬಿ !
ವೋಟ್ ಹಾಕದಿದ್ರೆ ಈ ಸಲ ತಪ್ ನಮ್ದೇ ಅಂತಿದೆ ಕರ್ನಾಟಕ!
18 ವರ್ಷ ಮೇಲ್ಪಟ್ಟವರು ಮಾಡಲೇಬೇಕಾದ ಕರ್ತವ್ಯ ಇದು

First Published May 10, 2023, 4:37 PM IST | Last Updated May 10, 2023, 4:37 PM IST

ರಾಜ್ಯಾದ್ಯಂತ ಐದು ಕೋಟಿಗೂ ಹೆಚ್ಚು ಮತದಾರರು ಇದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ವೋಟಿಂಗ್ ಪ್ರಮಾಣ ಹೆಚ್ಚಿಸಲು ಆಯೋಗ ಸೂಪರ್ ಪ್ಲಾನ್‌ನನ್ನ ಸಹ ಮಾಡಿದೆ. ಅಲ್ಲದೇ ಇಂದು ಮತದಾನ ನಡೆಯುತ್ತಿದ್ದು, ಸಾಲು ಮರದ ತಿಮ್ಮಕ್ಕ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ. ಮೇ.13 ಕ್ಕೆ ಫಲಿತಾಂಶ ಬರಲಿದ್ದು, 2,615 ಅಭ್ಯರ್ಥಿಗಳ ಹಣೆಬರಹ ಅಂದು ಹೊರಬರಲಿದೆ. 

ಇದನ್ನೂ ವೀಕ್ಷಿಸಿ: ದಿಗ್ಗಜರ ಎಲೆಕ್ಷನ್‌: ಕರ್ನಾಟಕದಲ್ಲಿ ಪ್ರಚಾರ ಮಾಡಿದ ಘಟಾನುಘಟಿಗಳು ಯಾರು ?

Video Top Stories