Asianet Suvarna News Asianet Suvarna News

ಕುಲಕರ್ಣಿ ಬಂಧನ ದ್ವೇಷದ ರಾಜಕಾರಣ, ಮುಂದೊಂದು ದಿನ ತಿರುಗುಬಾಣವಾಗಲಿದೆ: ರೇವಣ್ಣ

'ವಿನಯ್ ಕುಲಕರ್ಣಿ ಬಂಧನ ದ್ವೇಷದ ರಾಜಕಾರಣ. ಇದು ಹೀಗೆ ಮುಂದುವರೆದರೆ ಮುಂದೇ ತಿರುಗುಬಾಣವಾಗಲಿದೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ್ರೂ ಅವರೂ ಹೀಗೆ ಮಾಡ್ತಾರೆ' ಎಂದು ಎಚ್‌ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ನ. 06): 'ವಿನಯ್ ಕುಲಕರ್ಣಿ ಬಂಧನ ದ್ವೇಷದ ರಾಜಕಾರಣ. ಇದು ಹೀಗೆ ಮುಂದುವರೆದರೆ ಮುಂದೇ ತಿರುಗುಬಾಣವಾಗಲಿದೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ್ರೂ ಅವರೂ ಹೀಗೆ ಮಾಡ್ತಾರೆ' ಎಂದು ಎಚ್‌ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. 

ಜೈಲಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟುಹಬ್ಬ?

ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಯವರ ವಿಚಾರಣೆ ಇಂದು ಅಂತ್ಯವಾಗಿದೆ. ವಿನಯ್ ಕುಲಕರ್ಣಿಯವರ ವಿಚಾರಣೆ ನಡೆಯುತ್ತಿದೆ. 

Video Top Stories