Asianet Suvarna News Asianet Suvarna News

'ನಾನ್ಯಾಕೆ ಸಚಿವ ಸ್ಥಾನ ತ್ಯಾಗ ಮಾಡಬೇಕು? ನಾನೊಬ್ಬಳೇ ಮಹಿಳಾ ಸಚಿವೆ ಇದ್ದೇನೆ'

'ನಾನು ಯಾಕೆ ಸಚಿವ ಸ್ಥಾನ ತ್ಯಾಗ ಮಾಡಬೇಕು? ನಾನೊಬ್ಬಳೇ ಮಹಿಳೆ ಸಚಿವೆ ಇದ್ದೇನೆ.  ಸಂಘಟನೆಯಿಂದ ಬಂದಿದ್ದೇನೆ. ಸಂಘಟನೆ ಪರವಾಗಿ ಕೆಲಸ ಮಾಡಿದ್ದೇನೆ. ಇನ್ನೂ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 
 

ಬೆಂಗಳೂರು (ನ. 26): 'ನಾನು ಯಾಕೆ ಸಚಿವ ಸ್ಥಾನ ತ್ಯಾಗ ಮಾಡಬೇಕು? ನಾನೊಬ್ಬಳೇ ಮಹಿಳೆ ಸಚಿವೆ ಇದ್ದೇನೆ.  ಸಂಘಟನೆಯಿಂದ ಬಂದಿದ್ದೇನೆ. ಸಂಘಟನೆ ಪರವಾಗಿ ಕೆಲಸ ಮಾಡಿದ್ದೇನೆ. ಇನ್ನೂ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಕುತೂಹಲ ಮೂಡಿಸಿದೆ ಸಚಿವರ ನಡೆ; ಶೀಘ್ರವೇ ಬಿಎಸ್‌ವೈ ಸಂಪುಟಕ್ಕೆ ಮೇಜರ್ ಸರ್ಜರಿ?

ಮಾಧ್ಯಮದಲ್ಲಿ ಎರಡು ಬಾರಿ ವರದಿ ಬಂದಿತ್ತು.  ಎರಡು ಬಾರಿಯೂ ಸುಳ್ಳು ಆಯ್ತು.‌ ಮಾಧ್ಯಮದಲ್ಲಿ ಯಾಕೆ ಈ ರೀತಿ ಬರುತ್ತಿದೆ, ಮಹಿಳೆಯರನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರೋ ಗೊತ್ತಿಲ್ಲ ಎಂದು  ಶಶಿಕಲಾ ಜೊಲ್ಲೆ ಹೇಳಿದ್ದಾರೆ. 
 

Video Top Stories