Asianet Suvarna News Asianet Suvarna News

ಖಾತೆ ಕ್ಯಾತೆ: ಹಠ ಗೆದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ

ಸಿಎಂ ಹೇಳಿದಂತೆ ಖಾತೆ ಪಟ್ಟಿ ರೆಡಿಯಾಗಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಖಾತೆಯಲ್ಲಿ ಫಿಕ್ಸ್ ಆಗಿದೆ ಎನ್ನುವುದು ತಿಳಿದುಬಂದಿದೆ. ಮೊದಲಿನಿಂದಲೂ ಅದೇ ಖಾತೆ ಬೇಕೆಂದು ಪಟ್ಟುಹಿಡಿದಿದ್ದ ಬೆಳಗಾವಿ ಸಾಹುಕಾರ, ಕೊನೆಗೂ ಅದರಲ್ಲಿ ಸಕ್ಸಸ್ ಆಗಿದ್ದಾರೆ.  

ಬೆಂಗಳೂರು, (ಫೆ.08): ನೂತನ ಸಚಿವರ ಖಾತೆ ಹಂಚಿಕೆ ಕಗ್ಗಂಟಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಘೋಷಿಸಿದ್ದಂತೆ ಶನಿವಾರ ಆಗಬೇಕಿದ್ದ ಖಾತೆ ಹಂಚಿಕೆ ಸೋಮವಾರಕ್ಕೆ ಮುಂದೂಡಲಾಗಿದೆ.

ಖಾತೆ ಹಂಚಿಕೆ ಲಿಸ್ಟ್ ರೆಡಿ ಎಂದ BSY: ಯಾರಿಗೆ ಯಾವ ಖಾತೆ...?

ಸಿಎಂ ಹೇಳಿದಂತೆ ಖಾತೆ ಪಟ್ಟಿ ರೆಡಿಯಾಗಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಖಾತೆಯಲ್ಲಿ ಫಿಕ್ಸ್ ಆಗಿದೆ ಎನ್ನುವುದು ತಿಳಿದುಬಂದಿದೆ. ಮೊದಲಿನಿಂದಲೂ ಅದೇ ಖಾತೆ ಬೇಕೆಂದು ಪಟ್ಟುಹಿಡಿದಿದ್ದ ಬೆಳಗಾವಿ ಸಾಹುಕಾರ, ಕೊನೆಗೂ ಅದರಲ್ಲಿ ಸಕ್ಸಸ್ ಆಗಿದ್ದಾರೆ.  

ಡಿಕೆಶಿ ಮೇಲಿನ ಜಿದ್ದಿಗೆ BSY ಬಳಿ ರಮೇಶ್ ಜಾರಕಿಹೊಳಿ ಪಟ್ಟು

ಹಠಕ್ಕೆ ಬಿದ್ದು ಆ ಖಾತೆಯನ್ನು ಪಡೆದುಕೊಂಡಿದ್ದಾರೆ. ಆದರೂ ಮತ್ತೊಂದು ಪ್ರಮುಖ ಬೇಡಿಕೆ ಇಟ್ಟಿದ್ದಾರೆ. ಏನದು..?

Video Top Stories