Asianet Suvarna News Asianet Suvarna News
breaking news image

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ವೀರಶೈವರ ವಿರುದ್ಧ ಸಿಡಿದೆದ್ದ ಲಿಂಗಾಯತ ಸ್ವಾಮೀಜಿಗಳು

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ  ಸುದ್ದಿ. ಮಂಗಳವಾರದ ಮಹಾ ಎಕ್ಸ್‌ಕ್ಲ್ಯೂಸ್‌ ಸುದ್ದಿ. ಐದು ವರ್ಷಗಳ ನಂತರ ಹೋರಾಟಕ್ಕೆ ಮರುಜೀವ ಸಿಕ್ಕಿದೆ. 
 

ಬೆಂಗಳೂರು, ( ಮೇ.31): ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ  ಸುದ್ದಿ. ಮಂಗಳವಾರದ ಮಹಾ ಎಕ್ಸ್‌ಕ್ಲ್ಯೂಸ್‌ ಸುದ್ದಿ. ಐದು ವರ್ಷಗಳ ನಂತರ ಹೋರಾಟಕ್ಕೆ ಮರುಜೀವ ಸಿಕ್ಕಿದೆ. 

'ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'

ಹೌದು...ರಾಜ್ಯದಲ್ಲಿ ಧರ್ಮ ಯುದ್ಧದ ನಡುವೆ ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ.  ಪ್ರತ್ಯೇಕ ಧರ್ಮ ಹೋರಾಟದ ಕೂಗು ಮತ್ತೆ ಭುಗಿಲೆದ್ದಿದ್ದು, ಲಿಂಗಾಯತ ಶ್ರೀಗಳಿಂದ ಮತ್ತೆ ಲಿಂಗಾಯತ ಧರ್ಮದ ಕೂಗು..

Video Top Stories