'ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'
* ಹಿಂದೂ ಮತ್ತು ಮುಸ್ಲಿಮರ ನಡುವೆ ಜಗಳ ತಂದಿಟ್ರು ಕೋಮುವಾದಿಗಳು
* ಲಿಂಗಾಯತರು ಮುಸ್ಲಿಮರ ನಡುವೆ ಜಗಳ ತಂದಿದ್ದೇ ವೀರಶೈವರು
* ಮಸೀದಿಗಾಗಿ ಮಠಾಧೀಶ ಮಧ್ಯೆಯೇ ಸಂಘರ್ಷ ಶುರು
ಬೆಳಗಾವಿ(ಮೇ.29): ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು. ಲಿಂಗಾಯತರು ಮುಸ್ಲಿಮರು ಒಂದೇ ನಾಣ್ಯದ ಮುಖಗಳು. ಹಿಂದೂ ಮತ್ತು ಮುಸ್ಲಿಮರ ನಡುವೆ ಜಗಳ ತಂದಿಟ್ರು ಕೋಮುವಾದಿಗಳು. ಲಿಂಗಾಯತರು ಮುಸ್ಲಿಮರ ನಡುವೆ ಜಗಳ ತಂದಿದ್ದೇ ವೀರಶೈವರು ಅಂತ ಬಸವಪ್ರಕಾಶ ಸ್ವಾಮೀಜಿ ಕಿಡಿಕಾರಿದ್ದಾರೆ. ಮಸೀದಿಗಾಗಿ ಮಠಾಧೀಶ ಮಧ್ಯೆಯೇ ಸಂಘರ್ಷ ಶುರುವಾಗಿದೆ. ವೀರಶೈವ ಮಠಾಧೀಶರ ದೊಡ್ಡ ಹುನ್ನಾರ ನಡೆಯುತ್ತಿದೆ ಅಂತ ಹೇಳಿದ್ದಾರೆ.
ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ