'ಜಮೀರ್ ಯಾರ್ರಿ? ಗುಜರಿ, ಚಿಲ್ಲರೆ ಗಿರಾಕಿ'; ಅನೈತಿಕ ಚಟುವಟಿಕೆ ಮಾಡಿ ಮೇಲೆ ಬಂದಿದ್ದಾರೆ'

'ಜಮೀರ್ ಅಹ್ಮದ್ ಚಿಲ್ಲರೇ, ಗುಜರಿ ಗಿರಾಕಿ. ಯಡಿಯೂರಲ್ಲ ಸಿಎಂ ಆದ್ರೆ ವಾಚ್‌ಮ್ಯಾನ್ ಆಗ್ತೀನಿ ಅಂದಿದ್ರು. ಆಗಿಲ್ಲ. ಇವರೊಂಥರ  ಚಿಲ್ಲರೇ, ಗುಜರಿ ಗಿರಾಕಿ.   ರಾಜಕೀಯವಾಗಿ, ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಾಗಿ ಅನೈತಿಕ ಚಟುವಟಿಕೆ ಮಾಡಿ ಮೇಲೆ ಬಂದಿದ್ದಾರೆ. ಸಿಸಿಬಿ ತನಿಖೆಯಿಂದ ಎಲ್ಲವೂ ಹೊರಬರುತ್ತದೆ' ಎಂದಿದ್ದಾರೆ. 

First Published Sep 12, 2020, 3:42 PM IST | Last Updated Sep 12, 2020, 3:42 PM IST

ಬೆಂಗಳೂರು (ಸೆ. 12): ಡ್ರಗ್ ಡೀಲ್‌ನಲ್ಲಿ ಜಮೀರ್ ಅಹ್ಮದ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ರಾಜಕೀಯ ನಾಯಕರು ಜಮೀರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 

'ಜಮೀರ್ ಅಹ್ಮದ್ ಚಿಲ್ಲರೇ, ಗುಜರಿ ಗಿರಾಕಿ. ಯಡಿಯೂರಲ್ಲ ಸಿಎಂ ಆದ್ರೆ ವಾಚ್‌ಮ್ಯಾನ್ ಆಗ್ತೀನಿ ಅಂದಿದ್ರು. ಆಗಿಲ್ಲ. ಇವರೊಂಥರ  ಚಿಲ್ಲರೇ, ಗುಜರಿ ಗಿರಾಕಿ.   ರಾಜಕೀಯವಾಗಿ, ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಾಗಿ ಅನೈತಿಕ ಚಟುವಟಿಕೆ ಮಾಡಿ ಮೇಲೆ ಬಂದಿದ್ದಾರೆ. ಸಿಸಿಬಿ ತನಿಖೆಯಿಂದ ಎಲ್ಲವೂ ಹೊರಬರುತ್ತದೆ' ಎಂದಿದ್ದಾರೆ. 

ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್..!