Asianet Suvarna News Asianet Suvarna News

ತೋಳ ಮತ್ತು ಅವಳು...ಜಮೀರ್‌ ಅಹ್ಮದ್‌ಗೆ ಖೆಡ್ಡಾ..?

ಡ್ರಗ್ಸ್‌ ಮಾಫಿಯಾದ ಪ್ರಮುಖ ಕಿಂಗ್ ಪಿನ್ ಶೇಖ್ ಫಾಝೀಲ್ ಸಿಸಿಬಿಯಿಂದ ಕಣ್ಮರಿಸಿಕೊಮಡಿದ್ದಾನೆ. ಈತನ ಹುಡುಕಾಕ್ಕೆ ಸಿಸಿಬಿ ಬೇರೆ ರೀತಿಯಲ್ಲಿ ಬಲೆ ಬೀಸಿದ್ದಾರೆ.

ಬೆಂಗಳೂರು, (ಸೆ.15): ಡ್ರಗ್ಸ್‌ ಮಾಫಿಯಾದ ಪ್ರಮುಖ ಕಿಂಗ್ ಪಿನ್ ಶೇಖ್ ಫಾಝೀಲ್ ಸಿಸಿಬಿಯಿಂದ ತಲೆಮರಿಸಿಕೊಂಡಿದ್ದಾನೆ. ಈತನ ಹುಡುಕಾಕ್ಕೆ ಸಿಸಿಬಿ ಬೇರೆ ರೀತಿಯಲ್ಲಿ ಬಲೆ ಬೀಸಿದ್ದಾರೆ.

ಅಂತಿಂಥವನಲ್ಲ ಜಮೀರ್ ಆಪ್ತ; ಕ್ರಿಕೆಟ್‌ ಜೊತೆಯೂ ಶೇಖ್‌ ನಂಟು?

ಹೌದು...ಫಾಝೀಲ್ ಗರ್ಲ್‌ಫ್ರೆಂಡ್ ಮೂಲಕ ಫಾಝೀಲ್‌ನ ಸೆರೆ ಹಿಡಿಯಲು ಸಿಸಿಬಿ ತಂತ್ರ ರೂಪಿಸಿದೆ.  ಜಮೀರ್ ಅಹ್ಮದ್ ಸಾಕಿದ ಗಿಣಿಗೆ ಪೊಲೀಸ್ ಪಂಜರ..! ಆ ಹೆಣ್ಣು ಬಲೆಗೆ ಬಿದ್ರೆ ಬಯಲಾಗುತ್ತದೆ ಜಮೀರ್ ಸೀಕ್ರೆಟ್...? ತೋಳ ಎಸ್ಕೇಪ್ ಜಿಂಕೆಗೆ ಖೆಡ್ಡಾ...ಟಾರ್ಗೆಟ್ ಜಮೀರ್...!

Video Top Stories