Asianet Suvarna News Asianet Suvarna News

ರಾಜಕೀಯ ಮಾತ್ರವಲ್ಲ ಆಡಳಿತದಲ್ಲೂ ರಾಜಾಹುಲಿ: ದಣಿವರಿಯದ ದೊರೆ ಯಡಿಯೂರಪ್ಪ

Jul 26, 2021, 12:03 PM IST

ಬೆಂಗಳೂರು(ಜು.26): ರಾಜಕೀಯ ಮಾತ್ರವಲ್ಲ ಆಡಳಿತದಲ್ಲೂ ಯಡಿಯೂರಪ್ಪ ರಾಜಾಹುಲಿ. ಹೌದು, ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಸೈಕಲ್‌, ಹಾಲು ಉತ್ಪಾದಕರಿಗೆ ಸಬ್ಸಿಡಿ ಸೇರಿದಂತೆ ಸಾಲು ಸಾಲು ಸಕ್ಸಸ್‌ಫುಲ್‌ ಯೋಜನೆಗಳನ್ನ ಯಡಿಯೂರಪ್ಪ ಜಾರಿಗೆ ತಂದಿದ್ದಾರೆ. ಸಾಧನೆಯ ಹಾದಿಯಲ್ಲಿ ಕಲ್ಲು, ಮುಳ್ಳು, ವಿಶ್ರಾಂತಿಯೇ ಇಲ್ಲ. ಎಲ್ಲೆಲ್ಲೂ ದಣಿವರಿಯದ ದೊರೆ ಬಿಎಸ್‌ವೈ.  

3 ಗಂಟೆಗೆ ಸಿಎಂ ರಾಜೀನಾಮೆ?: ಹೈಕಮಾಂಡ್‌ಗೆ ಬಿಎಸ್‌ವೈ ಸಂದೇಶ ರವಾನೆ?

Video Top Stories