ನಾವು ಓಡಿ ಹೋಗೋಕೆ ಗಾಂಧಿ ಕುಟುಂಬ ಅಲ್ಲ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ನೇರ ದಿಟ್ಟ ನಿರಂತರ ಅಲ್ವಾ ನಿಮ್ಮ ಚಾನೆಲ್ ಟ್ಯಾಗ್ ಲೈನ್?, ಅಷ್ಟೇ ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಹೇಳ್ತೀನಿ ಕೇಳಿ, ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀವಿ, ಅಷ್ಟು ವಿಶ್ವಾಸ ನಮಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ. 

First Published May 5, 2023, 8:26 PM IST | Last Updated May 5, 2023, 8:26 PM IST

ಬೆಂಗಳೂರು(ಮೇ.05): ನಾವು ಓಡಿ ಹೋಗೋಕೆ ಗಾಂಧಿ ಕುಟುಂಬ ಅಲ್ಲ, ಬಿಜೆಪಿಯ ಪ್ರಣಾಳಿಕೆ ಜನತೆಗಾಗಿಯೇ ಮಾಡಿರುವ ಪ್ರಣಾಳಿಕೆಯಾಗಿದೆ ಅಂತ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ. ಇಂದು(ಶುಕ್ರವಾರ) ನಗರದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ನೇರ ದಿಟ್ಟ ನಿರಂತರ ಅಲ್ವಾ ನಿಮ್ಮ ಚಾನೆಲ್ ಟ್ಯಾಗ್ ಲೈನ್?, ಅಷ್ಟೇ ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಹೇಳ್ತೀನಿ ಕೇಳಿ, ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀವಿ, ಅಷ್ಟು ವಿಶ್ವಾಸ ನಮಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Karnataka Election: ಗಡಿನಾಡು ಬಳ್ಳಾರಿಯಲ್ಲಿ ನರೇಂದ್ರ ಮೋದಿ, ಶ್ರೀರಾಮುಲು ಪ್ರಚಾರ

Video Top Stories