Asianet Suvarna News Asianet Suvarna News

'ಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ಜಾಣ್ಮೆ, ಪ್ರಬುದ್ಧ ನಡೆಯಿದೆ'

 ಬಿಎಸ್ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಬಸವರಾಜ​ ಬೊಮ್ಮಾಯಿ ಅವರು ನೇಮಕಗೊಂಡಿದ್ದಾರೆ. ಬಸವರಾಜ​ ಬೊಮ್ಮಾಯಿ ಸಿಎಂ ಆಗಿರುವುದಕ್ಕೆ ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರತಿಕ್ರಿಯಿಸಿದ್ದು ಹೀಗೆ

ಚಿತ್ರದುರ್ಗ, (ಜು.28): ಬಿಎಸ್ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಬಸವರಾಜ​ ಬೊಮ್ಮಾಯಿ ಅವರು ನೇಮಕಗೊಂಡಿದ್ದಾರೆ.

ನೂತನ ಸಿಎಂ ಬೊಮ್ಮಾಯಿಗೆ ಮಹತ್ವದ ಭರವಸೆ ನೀಡಿದ ಸಿದ್ದರಾಮಯ್ಯ

ಬಸವರಾಜ​ ಬೊಮ್ಮಾಯಿ ಸಿಎಂ ಆಗಿರುವುದಕ್ಕೆ ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರತಿಕ್ರಿಯಿಸಿದ್ದು, 'ಮಠಾಧೀಶರ‌ ಧ್ವನಿಗೆ ಪೂರಕ‌ ಪ್ರತಿಕ್ರಿಯೆ ದೊರೆತಿದೆ. ಬೊಮ್ಮಾಯಿ ಸರ್ವ ಜನಾಂಗದ ಭಾವನೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.

Video Top Stories