Asianet Suvarna News Asianet Suvarna News

ಸಿದ್ದರಾಮಯ್ಯ, ಎಚ್‌ಡಿಕೆಗೂ ಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ಇರೋದು ಯಡಿಯೂರಪ್ಪ ಶಕ್ತಿ!

Jul 29, 2021, 1:32 PM IST

ಬೆಂಗಳೂರು (ಜು.29): ಇಷ್ಟು ದಿನಗಳ ಕಾಲ ಕಿಂಗ್ ಆಗಿದ್ದವರು ಈಗ ಕಿಂಗ್ ಮೇಕರ್ ಆಗಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಳೆದ 10 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಿಗೆ ಪಟ್ಟಾಭಿಷೇಕ ಮಾಡಿದ್ದಾರೆ. 

ಬೊಮ್ಮಾಯಿ ಸಿಎಂ ಆದ್ರೆ ಕಿಂಗ್ ಮೇಕರ್ BSY : ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಟೀಂ

ಸಿದ್ದರಾಮಯ್ಯ, ಎಚ್‌ಡಿಕೆಗೂ ಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ಇರೋದು ಶಿಕಾರಿವೀರ ಯಡಿಯೂರಪ್ಪ ಅವರ ಶಕ್ತಿ.! ಕಿಂಗ್ ಆಗಿದ್ದವರು ಕಿಂಗ್ ಮೇಕರ್ ಆಗಿದ್ದು ಹೇಗೆ..? ಇಲ್ಲಿದೆ ಈ ರೋಚಕ ಪ್ರಶ್ನೆಗೆ ಉತ್ತರ.
 

Video Top Stories