Asianet Suvarna News Asianet Suvarna News

ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ವಲಸಿಗರಿಗೂ ಸಿಗುತ್ತಾ ಮಂತ್ರಿ ಭಾಗ್ಯ?

* ಸಂಪುಟ ಕಸರತ್ತಿನ ಮಧ್ಯೆ ವಲಸಿಗರಿಗೆ ಟೆನ್ಷನ್‌ ಶುರು
* ಬಿಜೆಪಿ ಸೇರಿದ ಬಹುತೇಕ ವಲಸಿಗರು ಸೇಫ್ 
* ವಲಸಿಗರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಗೋದು ಪಕ್ಕಾ 
 

ಬೆಂಗಳೂರು(ಜು.31): ಸಚಿವ ಸಂಪುಟದ ಕಸರತ್ತಿನ ಮಧ್ಯೆ ವಲಸಿಗರಿಗೆ ಟೆನ್ಷನ್‌ ಶುರುವಾಗಿದೆ. ಹೌದು, ಬಸವರಾಜ ಬೊಮ್ಮಾಯಿ ಅವರ ಕ್ಯಾಬಿನೆಟ್‌ನಲ್ಲಿ ವಲಸಿಗರಿಗೂ ಸಿಗುತ್ತಾ ಮಂತ್ರಿ ಭಾಗ್ಯ?. ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿಗೆ ಬಂದವರಿಗೆ ಇದೀಗ ಢವಢವ ಸ್ಟಾರ್ಟ್‌ ಆಗಿದೆ. ಬಿಜೆಪಿ ಸೇರಿದ ಬಹುತೇಕ ವಲಸಿಗರು ಸೇಫ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ವಲಸಿಗರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಆಗಿದೆ ಎಂದು ತಿಳಿದು ಬಂದಿದೆ. 

ಬೊಮ್ಮಾಯಿ ಸಂಪುಟದ ಬಿಗ್ ಎಕ್ಸ್ಲೂಸಿವ್ : ಹಳಬರಿಗೆಲ್ಲಾ ಮಂತ್ರಿಗಿರಿಯಿಂದ ಕೊಕ್

Video Top Stories