ಕಾಂಗ್ರೆಸ್ಸಿಗರನ್ನು ರಾವಣನಿಗೆ ಹೋಲಿಸಿದ ನಳಿನ್ ಕುಮಾರ್ ಕಟೀಲ್
ಗಾಂಧಿಜೀ ರಾಮರಾಜ್ಯದ ಕನಸು ಕಂಡಿದ್ದರು, ಕಾಂಗ್ರೆಸ್ ಗಾಂಧಿಜೀ ವಿಚಾರಧಾರೆಗೆ ವಿರುದ್ಧವಾಗಿದೆ. ಕಾಂಗ್ರೆಸ್‌ನಲ್ಲಿ ರಾವಣರು ಹುಟ್ಟುತ್ತಾರೆ ಎಂದು ಅವರಿಗೆ ಗೊತ್ತಿತ್ತು ಎಂದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೀದರ್ (ಸೆ.09): ಗಾಂಧಿಜೀ ರಾಮರಾಜ್ಯದ ಕನಸು ಕಂಡಿದ್ದರು, ಕಾಂಗ್ರೆಸ್ ಗಾಂಧಿಜೀ ವಿಚಾರಧಾರೆಗೆ ವಿರುದ್ಧವಾಗಿದೆ. ಕಾಂಗ್ರೆಸ್‌ನಲ್ಲಿ ರಾವಣರು ಹುಟ್ಟುತ್ತಾರೆ ಎಂದು ಅವರಿಗೆ ಗೊತ್ತಿತ್ತು ಎಂದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.