Asianet Suvarna News Asianet Suvarna News

ಸಿದ್ದರಾಮಯ್ಯ ಪರ ಬ್ಯಾಟಿಂಗ್; ಮೈತ್ರಿ ಗುಟ್ಟು ಔಟ್ ಮಾಡಿದ ಬಿಜೆಪಿ ನಾಯಕ!

Jul 23, 2019, 2:29 PM IST

ಬೆಂಗಳೂರು (ಜು.23): ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಬ್ಯಾಟಿಂಗ್ ಮಾಡಿದ್ದಾರೆ.  ಸಿದ್ದರಾಮಯ್ಯ ಬಗ್ಗೆ ಬಹಳ ಗೌರವವಿದೆ ಎಂದು ಹೇಳಿದ ಅವರು, ತಮ್ಮ ಸ್ವಾಭಿಮಾನದ ಜೊತೆ ರಾಜಿ ಮಾಡಿಕೊಂಡು ಮೈತ್ರಿ ಮುಂದುವರಿಸುವ ಅನಿವಾರ್ಯತೆ ಹಿಂದಿನ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ.