108 ಆಂಬುಲೆನ್ಸ್ : ಇಲ್ಲಿ ಜೀವದ ಜೊತೆ ಚೆಲ್ಲಾಟ - ಎಚ್ಚರ..!
ಯಾವುದೇ ಅಪಘಾತಗಳಾಗಲೀ, ಅಹಿತಕರ ಘಟನೆಗಳಾಲೀ ಅಥವಾ ಅನಾರೋಗ್ಯವೇ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ನೆನಪಾಗೋದು 108 ಆ್ಯಂಬುಲೆನ್ಸ್. ಆದರೆ, ಇದೇ ಆ್ಯಂಬುಲೆನ್ಸ್‌ನ ನಿಜವಾದ ಸ್ಥಿತಿಗತಿ ಹೇಗಿದೆ..? ಗಾಯಾಳುಗಳ, ರೋಗಿಗಳ ಜೀವದ ಜತೆ ಯಾವ ರೀತಿ ಚೆಲ್ಲಾಟ ನಡೆಯುತ್ತಿದೆ ಅಂತಾ ಗೊತ್ತಾದರೆ ಮುಂದಿನ ಬಾರಿ ಯಾರೂ ಕೂಡಾ 108 ನಂಬರ್‌ಗೆ ಕರೆ ಮಾಡೋ ಮುನ್ನ 100 ಬಾರಿ ಯೋಚನೆ ಮಾಡ್ತಾರೆ.
ಕಾರವಾರ (ಫೆ.17): ಯಾವುದೇ ಅಪಘಾತಗಳಾಗಲೀ, ಅಹಿತಕರ ಘಟನೆಗಳಾಲೀ ಅಥವಾ ಅನಾರೋಗ್ಯವೇ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ನೆನಪಾಗೋದು 108 ಆ್ಯಂಬುಲೆನ್ಸ್.
'ರಾಜ್ಯದಲ್ಲಿ ಸ್ಮಾರ್ಟ್ ಕ್ಲಿನಿಕ್, ಡಿಜಿಟಲ್ ಕನ್ಸಲ್‌ಟೇಶನ್ ಯುಗ ಆರಂಭ'
ಆದರೆ, ಇದೇ ಆ್ಯಂಬುಲೆನ್ಸ್‌ನ ನಿಜವಾದ ಸ್ಥಿತಿಗತಿ ಹೇಗಿದೆ..? ಗಾಯಾಳುಗಳ, ರೋಗಿಗಳ ಜೀವದ ಜತೆ ಯಾವ ರೀತಿ ಚೆಲ್ಲಾಟ ನಡೆಯುತ್ತಿದೆ ಅಂತಾ ಗೊತ್ತಾದರೆ ಮುಂದಿನ ಬಾರಿ ಯಾರೂ ಕೂಡಾ 108 ನಂಬರ್‌ಗೆ ಕರೆ ಮಾಡೋ ಮುನ್ನ 100 ಬಾರಿ ಯೋಚನೆ ಮಾಡ್ತಾರೆ. ಅಷ್ಟಕ್ಕೂ ನಾವ್ಯಾಕೆ 108 ಆ್ಯಂಬುಲೆನ್ಸ್ ಬಗ್ಗೆ ಹೀಗೆ ಹೇಳ್ತಿದ್ದೇವೆ ಅಂತೀದ್ದೀರಾ..? ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ತೋರಿಸ್ತೇವೆ ನೋಡಿ...