ಮಾದರಿಯಾದ ಕುಟುಂಬ : ಮದುವೆಗೆ ಇರಿಸಿದ್ದ ಹಣ ಸೋಂಕಿತರ ಔಷಧಿಗೆ
- ಪಿರಿಯಾಪಟ್ಟಣದಲ್ಲಿ ನಡೆಯಿತು ಸರಳ ವಿವಾಹ
- ಮದುವೆಗೆಂದು ಇಟ್ಟಿದ್ದ ಹಣ ಸೋಂಕಿತರಿಗಾಗಿ ಕೊಟ್ಟ ಕುಟುಂಬ
- ಕೊರೋನಾ ಕಾಲದಲ್ಲಿ ಮಾದರಿಯಾದ ಕುಟುಂಬ
ಪಿರಿಯಾಪಟ್ಟಣ (ಮೇ.30): ಪಿರಿಯಾಪಟ್ಟದಲ್ಲೊಂದು ಮಾದರಿ ಮದುವೆ ನಡೆದಿದೆ. ಅದ್ದೂರಿಯಾಗಿ ಮಾಡದೆ ಸರಳವಾಗಿ ವಿವಾಹ ಮಾಡಿದೆ ಬಿ.ಜೆ ದೇವರಾಜು ಕುಟುಂಬ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್! ..
ಮದುವೆಗೆಂದು ಇಟ್ಟಿದ್ದ ಹಣವನ್ನು ಕೊರೋನಾ ಸೋಂಕಿತರ ಔಷಧಿಗೆ ನೀಡಿದ್ದಾರೆ. ಶಾಸಕರ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ.