Asianet Suvarna News Asianet Suvarna News

ತಹಶೀಲ್ದಾರ್ ಕಚೇರಿ ಎದುರು ಕುರಿ ಬಲಿ, ನಿಂಬೆಹಣ್ಣು, ರಕ್ತ ನೋಡಿ ಜನ ಗಾಬರಿ

ರಾಯಚೂರಿನಲ್ಲಿ ಲಾಕ್‌ಡೌನ್‌ಗೆ ಜನ ಡೋಂಟ್ ಕೇರ್ ಎಂದಿದ್ದಾರೆ. ನಡುರಸ್ತೆಯಲ್ಲಿ ಕುರಿ ಬಲಿ ಕೊಟ್ಟಿದ್ದಾರೆ. ಇಲ್ಲಿನ ತಹಶೀಲ್ದಾರ್ ಕಚೇರಿ ರಸ್ತೆಯಲ್ಲಿ ಕುರಿ ಬಲಿ ಕೊಡಲಾಗಿದೆ. 

ಬೆಂಗಳೂರು (ಮೇ. 25): ರಾಯಚೂರಿನಲ್ಲಿ ಲಾಕ್‌ಡೌನ್‌ಗೆ ಜನ ಡೋಂಟ್ ಕೇರ್ ಎಂದಿದ್ದಾರೆ. ನಡುರಸ್ತೆಯಲ್ಲಿ ಕುರಿ ಬಲಿ ಕೊಟ್ಟಿದ್ದಾರೆ. ಇಲ್ಲಿನ ತಹಶೀಲ್ದಾರ್ ಕಚೇರಿ ರಸ್ತೆಯಲ್ಲಿ ಕುರಿ ಬಲಿ ಕೊಡಲಾಗಿದೆ. ತೆಂಗಿನಕಾಯಿ, ನಿಂಬೆಹಣ್ಣು, ಕುಂಕುಮ ಹಚ್ಚಿ ಕುರಿ ಬಲಿ ನೀಡಿದ್ದಾರೆ. ರಕ್ತ, ಪೂಜೆ ವಸ್ತು ಬಿದ್ದಿದ್ದು ನೋಡಿ ಜನ ಗಾಬರಿಯಾಗಿದ್ದಾರೆ. 

ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ, ಬಡಾವಣೆಯಲ್ಲಿ ಹೋಮ,ಜಾತ್ರೆ