Asianet Suvarna News Asianet Suvarna News

ಯಾರಿಗೋ ಸಹಾಯ ಮಾಡಲು ಸೀಲ್ ಡೌನ್ ತೆಗೆಸಿದ್ರಾ ದಾವಣಗೆರೆ ಮೇಯರ್?

Jul 24, 2020, 6:58 PM IST

ದಾವಣಗೆರೆ(ಜು. 24) ದಾವಣಗೆರೆಯಲ್ಲಿ ಸೀಲ್ ಡೌನ್ ರಾಜಕೀಯ  ನಡೆಯುತ್ತಿದ್ದೇಯಾ? ಎಂಬ ಪ್ರಶ್ನೆ ಮೂಡಿದೆ.  ಅದಕ್ಕೆ ಕಾರಣಗಳು ಇವೆ. 

ಐವರ ಮೇಲೆ ನಡೆಯಲಿದೆ ಕೊವ್ಯಾಕ್ಸಿನ್ ಪ್ರಯೋಗ

ದಾವಣಗೆರೆ ಮೇಯರ್ ಸೀಲ್ ಡೌನ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರಾ? ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಸುದ್ದಿ ಮಾಡುತ್ತಿದೆ.