Asianet Suvarna News Asianet Suvarna News

ಕೊರೋನಾ ಪಾಸಿಟಿವ್: ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಸೋಂಕಿತ ಕುಟುಂಬವನ್ನು ಊರಿನಿಂದಲೇ ಬಹಿಷ್ಕರಿಸಿದ ಘಟನೆ ವಿಜಯಪುರದ ಚಾಲುಕ್ಯ ನಗರದಲ್ಲಿ ನಡೆದಿದೆ. ಕುಟುಂಬಕ್ಕೆ ಆಹಾರ, ಹಾಲು, ಅಡುಗೆ ಅನಿಲ ಯಾವುದೂ ಸಿಗದಂತ ಪರಿಸ್ಥಿತಿ ಎದುರಾಗಿದೆ.

ವಿಜಯಪುರ(ಆ.01): ಸೋಂಕಿತ ಕುಟುಂಬವನ್ನು ಊರಿನಿಂದಲೇ ಬಹಿಷ್ಕರಿಸಿದ ಘಟನೆ ವಿಜಯಪುರದ ಚಾಲುಕ್ಯ ನಗರದಲ್ಲಿ ನಡೆದಿದೆ. ಕುಟುಂಬಕ್ಕೆ ಆಹಾರ, ಹಾಲು, ಅಡುಗೆ ಅನಿಲ ಯಾವುದೂ ಸಿಗದಂತ ಪರಿಸ್ಥಿತಿ ಎದುರಾಗಿದೆ.

ಕ್ಲಿಕ್ ಆಯ್ತು ಸೋಂಬೇರಿ ಐಡಿಯಾ: ಏನೂ ಮಾಡದ ಯುವಕನ 2 ಗಂಟೆಯ ವಿಡಿಯೋ ವೈರಲ್

ಈ ಸಂಬಂಧ ಟ್ವೀಟ್ ಮಾಡಿದ ಸೋಂಕಿತನ ಸಹೋದರ ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ. ಕುಟುಂಬದ ಒಬ್ಬನಿಗೆ ಕೊರೋನಾ ಲಕ್ಷಣ ಕಂಡು ಬಂದು, ರಿಪೋರ್ಟ್ ಸಿಗುವ ಮುನ್ನವೇ ಗ್ರಾಮಸ್ಥರು ಕುಟುಂವನ್ನು ಬಹಿಷ್ಕರಿಸಿದ್ದಾರೆ.