Asianet Suvarna News Asianet Suvarna News

ಹೆಚ್ಚುತ್ತಿರುವ ಕೊರೋನಾ: ರಾಯಚೂರಿನಲ್ಲಿ ಇದ್ದೂ ಇಲ್ಲದಂತಾದ ಚೆಕ್‌ಪೋಸ್ಟ್‌..!

Aug 1, 2021, 11:07 AM IST

ರಾಯಚೂರು(ಆ.01): ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯದಲ್ಲೂ ಕೂಡ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ಜಾರಿ ಮಾಡಿದೆ. ಇನ್ನು ಆದ್ರೆ, ರಾಯಚೂರಿನಲ್ಲಿ ಚೆಕ್‌ಪೋಸ್ಟ್‌ಗಳಿದ್ರೂ ಸರಿಯಾಗಿ ಕಾರ್ಯನಿರ್ಹಹಿಸುತ್ತಿಲ್ಲ. ರಾಯಚೂರಿಗೆ ಆಂಧ್ರಪ್ರದೇಶ, ಮಾಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಹೊಂದಿಕೊಂಡಿದೆ. ಆದರೆ, ಇಲ್ಲಿ ಈ ರಾಜ್ಯಗಳಿಂದ ಬರುವ ಜನರಿಗೆ ಯುವುದೇ ರೀತಿಯ ಪರೀಕ್ಷೆ ಮಾಡುತ್ತಿಲ್ಲ. 

ಕೊರೋನಾ ತಡೆಯಲು ರಣತಂತ್ರ: ಗಡಿಯಲ್ಲಿ ಕಠಿಣ ನಿಯಮ ಜಾರಿ