ಮಂಡ್ಯ ಜಾಮೀಯಾ ಮಸೀದಿ ವಿವಾದ: ಹೈಕೋರ್ಟ್ ಅಂಗಳ ತಲುಪಿದ ಹೋರಾಟ
ಮತ್ತೆ ಮುನ್ನೆಲೆಗೆ ಬಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದ
ಮಂಡ್ಯ(ನ.02): ಮತ್ತೆ ವಿವಾದದ ಸುಳಿಯಲ್ಲಿದೆ ಮಂಡ್ಯ ಜಾಮೀಯಾ ಮಸೀದಿ. ಹೌದು, ಜಿಲ್ಲೆಯ ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಕೀಲ ರವಿಶಂಕರ್ ಮೂಲಕ ದಾವೆ ಹೂಡಲು ಸಿದ್ಧತೆ ನಡೆದಿದೆ. ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಅವರಿಂದ ಈಗಾಗಲೇ ದಾಖಲೆಗಳನ್ನ ಸಿದ್ದತೆ ಮಾಡಿಕೊಳ್ಳಲಾಗಿದೆ. 108 ಹನುಮ ಭಕ್ತರಯ ಹೈಕೋರ್ಟ್‌ಗೆ ದಾವೆ ಹೂಡಿದ್ದಾರೆ. ಹಿಂದೂಗಳ ಮಂಗಳಖರ ಸಂಖ್ಯೆ 108, ಹೀಗಾಗಿ 108 ಪಿಐಎಲ್ ಸಲ್ಲಿಕೆ ಮಾಡಲಿದೆ. ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.
ಅಪ್ಪು ಭಾವಚಿತ್ರಕ್ಕೆ 'ಚಿನ್ನದ ಪದಕ' ಅರ್ಪಿಸಿದ ಪತ್ನಿ ಅಶ್ವಿನಿ, ಪುತ್ರಿ ವಂದಿತಾ