ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಗೆ ದೊಡ್ಡ ಆತಂಕ, ನರ್ಸ್ ತಂದ ನಡುಕ
ದಾವಣಗೆರೆಯಲ್ಲಿ 30 ದಿನಗಳ ನಂತರ ಪಾಸಿಟಿವ್ ಕೇಸ್/ ಆತಂಕ ಹೆಚ್ಚಿಸಿದ ನರ್ಸ್ ಸೋಂಕು/ ನರ್ಸ್ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ
ದಾವಣಗೆರೆ(ಏ. 29) ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಗೆ ಆತಂಕ ಸ್ಟಾರ್ಟ್ ಆಗಿದೆ. ದಾವಣಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಸೈನಿಕನಿಗೆ ಥಳಿತ, ಬೊಮ್ಮಾಯಿ ರಾಜೀನಾಮೆಗೆ ಅಭಿಯಾನ
ನರ್ಸ್ ಇದ್ದ ಏರಿಯಾ ಸೀಲ್ ಡೌನ್ ಮಾಡಲಾಗಿದೆ. ನರ್ಸ್ ಪತಿ ಮತ್ತು ಮಗನನ್ನು ಕ್ವಾರಂಟೈನ್ ಮಾಡಲಾಗಿದ್ದು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕಲೆ ಹಾಕಲಾಗಿದೆ.