Asianet Suvarna News Asianet Suvarna News

ನಾಗರಹಾವು ಹಿಡಿಯಲು ಹೋದ ಬೆಳಗಾವಿ ಬಾಲಕ, ಝಲ್ ಎನಿಸುವ ವಿಡಿಯೋ

ಹಾವು ಹಿಡಿಯಲು ಹೋದ ಪುಟ್ಟ ಬಾಲಕ/ ಕ್ಷಣಾರ್ಧದಲ್ಲಿ ಘಟನೆ/ ಸಾವಿನ ದವಡೆಯಿಂದ ಪಾರಾದ ಕಂದಮ್ಮ/ ಬೆಚ್ಚಿ ಬೀಳಿಸುವ ವಿಡಿಯೋ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬೆಳಗಾವಿ(ಜೂ. 10)  ಈ ವಿಡಿಯೋ ನೋಡಿದರೆ ಎಂಥವರೂ ದಂಗಾಗಲೇಬೇಕು. ಸಾವಿನ ದವಡೆಯಿಂದ ಕಂದಮ್ಮ ಪಾರಾಗಿದ್ದಾನೆ. ಬೆಳಗಾವಿಯಲ್ಲಿ ಎದೆ ನಡುಗಿಸುವ ಘಟನೆ ನಡೆದಿದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ, ಕಾರಣವೇನು?

ಮಗು ಹೊಲದಲ್ಲಿ ನಡೆಯುತ್ತಿರುವುದನ್ನು ಪಾಲಕರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮಗು ಹೊಲದಲ್ಲಿ ಮಲಗಿದ್ದ ಹಾವನ್ನು ಹಿಡಿಯಲು ಪ್ರಯತ್ನ ಮಾಡಿದೆ.