Asianet Suvarna News Asianet Suvarna News

ವೀಕೆಂಡ್ ಕರ್ಫ್ಯೂ: ಮಲ್ಪೆ ಬೀಚ್‌ನತ್ತ ಸುಳಿಯದ ಪ್ರವಾಸಿಗರು

Jun 27, 2021, 5:22 PM IST

ಉಡುಪಿ (ಜೂ. 27): ಪ್ರವಾಸಿಗರಿಗೆ ಕರಾವಳಿ ಎಂದರೆ ಅಚ್ಚುಮೆಚ್ಚು. ಅಲ್ಲಿನ ದೇವಾಲಯಗಳು, ಬೀಚ್‌ಗಳೆಂದರೆ ಅಚ್ಚುಮೆಚ್ಚು. ಇಲ್ಲಿನ ಬೀಚ್‌ಗಳಿಗೆ ಜನ ಮುಗಿ ಬೀಳೋದು ಸಾಮಾನ್ಯ. ಇಂದು ವೀಕೆಂಡ್ ಇದ್ದರೂ, ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ಪ್ರವಾಸಿಗರಿಲ್ಲದೇ ಬೀಚ್ ಬಿಕೋ ಎನ್ನುತ್ತಿದೆ. ಹೇಗಿದೆ ಇಂದಿನ ಚಿತ್ರಣ..? ಇಲ್ಲಿದೆ ನೋಡಿ.

ಮುಂಗಾರು ಚುರುಕು: ಗುಮ್ಮಟ ನಗರಿ ವಿಜಯಪುರದಲ್ಲಿ ಥೇಟ್ ಮಲೆನಾಡು ವಾತಾವರಣ..!
 

Video Top Stories